ಕ್ರೆಡಿಟ್ ಕಾರ್ಡಿನ ವೈಶಿಷ್ಟ್ಯಗಳು

ಕ್ರೆಡಿಟ್ ಕಾರ್ಡಿನ ವೈಶಿಷ್ಟ್ಯಗಳ ಬಗ್ಗೆ ಅರಿವು ಹೆಚ್ಚಿಸಿಕೊಳ್ಳಿ.

ಈ ದೄಶ್ಯದಲ್ಲಿ ಕ್ರೆಡಿಟ್ ಕಾರ್ಡಿನ ವೈಶಿಶ್ಟ್ಯಗಳು ಮತ್ತು ಅದರ ಸಮರ್ಥ ಬಳಕೆಗೆ ಸಲಹೆಗಳ ಮೇಲ್ನೋಟ ನೀಡಲಾಗಿದೆ. ಕ್ರೆಡಿಟ್ ಕಾರ್ಡಿನ ದುಷ್ಪರಿಣಾಮಗಳನ್ನು ಕನಿಷ್ಟ ಮಟ್ಟಕ್ಕೆ ಇಳಿಸುವ ಬಗ್ಗೆಯೂ ತೋರಿಸುತ್ತದೆ.