ಆಜಾದಿ ಯ ಅಮೃತ ಮಹೋತ್ಸವ

ಭಾರತದ ಸ್ವಾತಂತ್ರ್ಯದ 75 ವರ್ಷಗಳನ್ನು ಆಚರಿಸುತ್ತಿದೆ
ಇನ್ನಷ್ಟು ತಿಳಿಯಿರಿ
 
ಬ್ಯಾಂಕಿಂಗ್ ಕಾರ್ಯವಿಧಾನಗಳು ಮತ್ತು ಸಾಲ ಯೋಜನೆಗಳ ಮೇಲ್ನೋಟ

ಭಾರತದಲ್ಲಿನ ಬ್ಯಾಂಕಿಂಗ್ ಕಾರ್ಯಗಳು ಮತ್ತು ಸಾಲ ಯೋಜನೆಗಳ ಬಗ್ಗೆ ತಿಳಿಯಿರಿ.
ಹೆಚ್ಚು ಓದಿರಿ
 
ಆರ್ಥಿಕ ಸಮಸ್ಯೆಯ ಮೇಲ್ನೋಟ

ಆರ್ಥಿಕ ಸಮಸ್ಯೆಯ ಕಾರಣ ಮತ್ತು ಅದನ್ನು ತಪ್ಪಿಸುವ ರೀತಿಯ ಬಗ್ಗೆ ಕಲಿಯಿರಿ.
ಹೆಚ್ಚು ಓದಿರಿ
 
ನಿವೄತ್ತಿ ಮತ್ತು ಅನುಕ್ರಮದ ಮೇಲ್ನೋಟ

ನಿವೄತ್ತಿ ಮತ್ತು ಅನುಕ್ರಮಗಳ ಅರ್ಥ ಮತ್ತು ಅವುಗಳ ಬಗ್ಗೆ ಯೋಜನೆ ಹೇಗೆ ಎಂದು ಕಲಿಯಿರಿ
ಹೆಚ್ಚು ಓದಿರಿ
 
ಉಳಿತಾಯದ ಮಹತ್ವ

ನಿಮ್ಮ ಹಣಕಾಸಿನ ಮೇಲೆ ನೀವು ಹಿಡಿತ ಸಾಧಿಸಿದರೆ ಆರ್ಥಿಕ ಭದ್ರತೆ ತಂದುಕೊಳ್ಳಲು ಬೇಕಾಗಿರುವ ಉಳಿತಾಯ ಮತ್ತು ಖರ್ಚುಗಳ ಯೋಜನೆಗಳನ್ನು ಮಾಡಾಲು ನೆರವಾಗುತ್ತದೆ.

ನಿವೄತ್ತಿ ಮತ್ತು ಅನುಕ್ರಮದ ಮೇಲ್ನೋಟ

ನಿವೄತ್ತಿ ಮತ್ತು ಅನುಕ್ರಮಗಳ ಅರ್ಥ ಮತ್ತು ಅವುಗಳ ಬಗ್ಗೆ ಯೋಜನೆ ಹೇಗೆ ಎಂದು ಕಲಿಯಿರಿ

ಆರ್ಥಿಕ ಸಮಸ್ಯೆಯ ಮೇಲ್ನೋಟ

ಆರ್ಥಿಕ ಸಮಸ್ಯೆಯ ಕಾರಣ ಮತ್ತು ಅದನ್ನು ತಪ್ಪಿಸುವ ರೀತಿಯ ಬಗ್ಗೆ ಕಲಿಯಿರಿ.

ಬ್ಯಾಂಕಿಂಗ್ ಕಾರ್ಯವಿಧಾನಗಳು ಮತ್ತು ಸಾಲ ಯೋಜನೆಗಳ ಮೇಲ್ನೋಟ

ಭಾರತದಲ್ಲಿನ ಬ್ಯಾಂಕಿಂಗ್ ಕಾರ್ಯಗಳು ಮತ್ತು ಸಾಲ ಯೋಜನೆಗಳ ಬಗ್ಗೆ ತಿಳಿಯಿರಿ.

ಸುದ್ದಿಪತ್ರಗಳು ಅಥವಾ ವಿಷಯ ನವೀಕರಣಗಳಲ್ಲಿ ಇಮೇಲ್ ಅಧಿಸೂಚನೆಗಳನ್ನು ಸ್ವೀಕರಿಸಿ
ಕೊಡುಗೆ ನೀಡಲು ಲೇಖನವಿದೆಯೇ?
ನಮಗೆ ಇಲ್ಲಿ ಹೇಳಿ

CA. (Dr.) ದೆಬಷಿಷ್ ಮಿತ್ರಾ

ಅಧ್ಯಕ್ಷರು, ICAI

ಹಣಕಾಸು, ಬಜೆಟ್ ಮತ್ತು ಹೂಡಿಕೆಯ ಮೂಲ ಮತ್ತು ಮೂಲಭೂತ ಪರಿಕಲ್ಪನೆಗಳ ಜ್ಞಾನ ಮತ್ತು ಅರಿವಿನ ತಿಳುವಳಿಕೆಯು ವ್ಯಕ್ತಿ ಅಥವಾ ರಾಷ್ಟ್ರವು ತೆಗೆದುಕೊಳ್ಳುವ ಹಣಕಾಸಿನ ನಿರ್ಧಾರಗಳ ಮೇಲೆ ಗಣನೀಯವಾಗಿ ಪ್ರಭಾವ ಬೀರುತ್ತದೆ. ಹಣಕಾಸು ಮತ್ತು ತೆರಿಗೆ ಸಾಕ್ಷರತೆಯ ಮಹತ್ತರ ಪ್ರಾಮುಖ್ಯತೆಯನ್ನು ಪರಿಗಣಿಸಿ, ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಭಾರತೀಯ ಸಾರ್ವಜನಿಕರಿಗೆ ತೆರಿಗೆ, ವಿಮೆ, ಬ್ಯಾಂಕಿಂಗ್ ಮತ್ತು ಹಣಕಾಸುಗಳ ವಿವಿಧ ಪ್ರಮುಖ ವಿಷಯಗಳ ಮೂಲದ ಬಗ್ಗೆ ಶಿಕ್ಷಣ ನೀಡುವ ಒಂದು ಉತ್ತಮ ಸಂಸ್ಥೆಯಾಗಿದೆ.

ಸಿಎ. ಅನಿಕೇತ್ ಎಸ್ ತಲಾತಿ

ಉಪ-ಅಧ್ಯಕ್ಷರು ಐಸಿಎಐ

ಆರ್ಥಿಕ ಸಾಕ್ಷರತೆ ಮತ್ತು ತೆರಿಗೆ ಕಾನೂನುಗಳ ಮೂಲ ತಿಳುವಳಿಕೆಯು ನಾವು ತೆಗೆದುಕೊಳ್ಳುವ ಮನೆಯ ಬಜೆಟ್, ಹೂಡಿಕೆಗಳ ಮತ್ತು ಉಳಿತಾಯಗಳ ಬಗ್ಗೆ ಮಾಡುವ ವಯಕ್ತಿಕ ನಿರ್ಧಾರಗಳ ಮೇಲೆ ನೇರ ಪರಿಣಮವನ್ನು ಬೀರುತ್ತವೆ. ಪ್ರತಿಯಾಗಿ ಈ ನಿರ್ಧಾರಗಳು ದೇಶದ ಒಟ್ಟಾರೆ ಕೇಂದ್ರ ಬಜೆಟ್ ಮತ್ತು ಅರ್ಥಿಕತೆಯ ಮೇಲೆ ಪ್ರಭಾವ ಬೀರುತ್ತದೆ. ಕೊನೆಯದಾಗಿ ಆರ್ಥಿಕವಾಗಿ ಎಚ್ಚೇತ ಸಮಾಜವು…

D sharama
ಸಿಎ. ದಯನಿವಾಸ್ ಶರ್ಮಾ

ಕೇಂದ್ರ ಮಂಡಳಿ ಸದಸ್ಯ ಮತ್ತು ಸಮಾವೇಶಕ, ಆರ್ಥಿಕ ಹಾಗೂ ತೆರಿಗೆ ಸಾಕ್ಷರತಾ ಪ್ರಚಾರ ತಂಡ, ಐಸಿಎಐ, ಅವರ ಸಂದೇಶ

ಐಸಿಎಐ ಆರ್ಥಿಕತೆ ಮತ್ತು ತೆರಿಗೆಯ ಮೂಲಭೂತ ಅಂಶಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ICAI ನಲ್ಲಿ ಹೊಸದಾಗಿ ರಚಿಸಲಾದ ಹಣಕಾಸು ಮತ್ತು ತೆರಿಗೆ ಸಾಕ್ಷರತಾ ತಂಡವು ಅತ್ಯಂತ ನವೀನವಾಗಿದೆ ಮತ್ತು ನಮ್ಮ ದೇಶದ ನಾಗರಿಕರಿಗೆ ನವೀನ ಕಲಿಕೆ, ಹಣಕಾಸು ಕಂಪ್ಯೂಟಿಂಗ್ ಮತ್ತು ಬಹುಭಾಷಾ ವೇದಿಕೆಗಳನ್ನು ಅನುಭವಿಸಲು ಪರಿಚಯಿಸಿದೆ, ಅದು ಸಮಾಜದ ಎಲ್ಲಾ ವರ್ಗಗಳನ್ನು ಶಿಕ್ಷಿಸುವಲ್ಲಿ…

CA. ಅಭಯ್ ಕುಮಾರ್ ಛಾಜೆದ್

ಕೇಂದ್ರ ಕೌನ್ಸಿಲ್ ಸದಸ್ಯ ಮತ್ತು ಉಪ ಸಂಚಾಲಕ ಹಣಕಾಸು ಮತ್ತು ತೆರಿಗೆ ಸಾಕ್ಷರತಾ ಗುಂಪು, ICAI

“ಹಣಕಾಸಿನ ಜ್ಞಾನ, ICAI ನ ಅಭಿಯಾನ” – ಹಣಕಾಸು ನಿರ್ವಹಣೆಯಲ್ಲಿ ಉತ್ತಮ ಯೋಜಿತ ಭವಿಷ್ಯವನ್ನು ರೂಪಿಸಲು ಹಣಕಾಸು ಮತ್ತು ತೆರಿಗೆ ಸಾಕ್ಷರತೆಯು ವ್ಯಕ್ತಿಗಳನ್ನು ಸಬಲರನ್ನಾಗಿ ಮಾಡುತ್ತದೆ ಮತ್ತು ಶಿಕ್ಷಿತರನ್ನಾಗಿಸುತ್ತದೆ. ICAI ಯು ಒಂದು ಪ್ರಮುಖ ಜಾಗತಿಕ ಲೆಕ್ಕಪರಿಶೋಧಕ ಸಂಸ್ಥೆಯಾಗಿದ್ದು, ಶಿಕ್ಷಣ ಮತ್ತು ಲೆಕ್ಕಪರಿಶೋಧನೆ, ಆಡಿಟಿಂಗ್, ತೆರಿಗೆ ಇತ್ಯಾದಿಗಳಲ್ಲಿನ ತರಬೇತಿಯ ಕ್ಷೇತ್ರಗಳಲ್ಲಿ ತನ್ನ ಕೊಡುಗೆಗಾಗಿ ಹೆಸರುವಾಸಿಯಾಗಿದೆ ಮತ್ತು ವೃತ್ತಿಪರ ನೀತಿಶಾಸ್ತ್ರದ ಅತ್ಯುನ್ನತ ಗುಣಮಟ್ಟವನ್ನು ನಿರ್ವಹಿಸುತ್ತದೆ

ಜ್ಞಾನ ಕೇಂದ್ರ

ನಮ್ಮ ಜ್ಞಾನ ಭಂಡಾರದಿಂದ ಆರಿಸಿದ ಲೇಖನಗಳು, ಚಲಚಿತ್ರಗಳು ಮತ್ತು ಚಟುವಟಿಕೆಗಳಂತಹ ಹಲವು ಕಲಿಕಾ ಮಾಧ್ಯಮಗಳಿಂದ ಆರ್ಥಿಕ ಮತ್ತು ತೆರಗೆ ಸಾಕ್ಷರತೆ ಬಗ್ಗೆ ಇನ್ನಷ್ಟು ಅನ್ವೇಷನೆ ಮಾಡಿ.

ಜನಪ್ರಿಯ ವಿಷಯ

ನಮ್ಮ ವೀಕ್ಷಕರು ಹೆಚ್ಚಾಗಿ ಪ್ರವೇಶಿಸಿದ ಮತ್ತು ಇಷ್ಟಪಟ್ಟ ಲೇಖನಗಳನ್ನು ಓದಿ

ಲೇಖನಗಳು

ಬ್ಯಾಂಕಿಂಗ್ ಕಾರ್ಯವಿಧಾನಗಳು ಮತ್ತು ಸಾಲ ಯೋಜನೆಗಳ ಮೇಲ್ನೋಟ

ಭಾರತದಲ್ಲಿನ ಬ್ಯಾಂಕಿಂಗ್ ಕಾರ್ಯಗಳು ಮತ್ತು ಸಾಲ ಯೋಜನೆಗಳ ಬಗ್ಗೆ ತಿಳಿಯಿರಿ.

ಓದೋಣ

ನಿವೃತ್ತಿ ಮತ್ತು ಅನುಕ್ರಮದ ಮೇಲ್ನೋಟ

ನಿವೄತ್ತಿ ಮತ್ತು ಅನುಕ್ರಮಗಳ ಅರ್ಥ ಮತ್ತು ಅವುಗಳ ಬಗ್ಗೆ ಯೋಜನೆ ಹೇಗೆ ಎಂದು ಕಲಿಯಿರಿ

ಓದೋಣ

ಉಳಿತಾಯದ ಮಹತ್ವ

ನಿಮ್ಮ ಹಣಕಾಸಿನ ಮೇಲೆ ನೀವು ಹಿಡಿತ ಸಾಧಿಸಿದರೆ ಆರ್ಥಿಕ ಭದ್ರತೆ ತಂದುಕೊಳ್ಳಲು ಬೇಕಾಗಿರುವ ಉಳಿತಾಯ ಮತ್ತು ಖರ್ಚುಗಳ ಯೋಜನೆಗಳನ್ನು ಮಾಡಾಲು ನೆರವಾಗುತ್ತದೆ.

ಓದೋಣ

ನಿರ್ದಿಷ್ಟವಾದದ್ದನ್ನು ಹುಡುಕುತ್ತಿರುವಿರಾ?

ನಮ್ಮ ಒಂದು ಕೇಂದ್ರವನ್ನು ಪ್ರವೇಶಿಸಿ.