ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಸರಕಾರದ ಸಾಲ ಯೋಜನೆಗಳು

ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯು ಆರ್ಥಿಕ ಒಳಪಡಿಕೆ ಮತ್ತು ಎಲ್ಲಾ ವರ್ಗಗಳಿಗೆ ಪ್ರವೇಶ ನೀಡುವ ನಿಟ್ಟಿನಲ್ಲಿ ಮುಂದುವರೆದಿದೆ. ಹಾಗೂ ಭಾರತ ಸರಕಾರವು ವ್ಯಕ್ತಿ ಮತ್ತು ವ್ಯವಹಾರಗಳಿಗೆ ಸಾಲ ಸೌಲಭ್ಯ ಒದಗಿಸುವ ಹಲವು ಯೋಜನೆಗಳನ್ನು ಪರಿಚಯಿಸಿದೆ.

 

ಭಾರತದಲ್ಲಿನ ಬ್ಯಾಂಕಿಂಗ್ ಕಾರ್ಯವಿಧಾನಗಳು ಮತ್ತು ಸಾಲ ಯೋಜನೆಗಳ ಬಗ್ಗೆ ತಿಳಿಯಿರಿ

ಭಾರತದಲ್ಲಿನ ಬ್ಯಾಂಕಿಂಗ್ ಕಾರ್ಯಗಳು ಮತ್ತು ಸಾಲ ಯೋಜನೆಗಳ ಬಗ್ಗೆ ತಿಳಿಯಿರಿ.

ಈ ಲೇಖನದಲ್ಲಿ ಬ್ಯಾಂಕಿನ ಪ್ರಮುಖ ಕಾರ್ಯವಿಧಾನಗಳ ಬಗ್ಗೆ ಮತ್ತು ಬ್ಯಾಂಕುಗಳ ಪ್ರಕಾರದ ವಿವರ, ವಿವಿಧ ರೀತಿಯ ಬ್ಯಾಂಕ್ ಖಾತೆಗಳು, ಸರಕಾರದ ಸಾಲ ಯೋಜನೆಗಳ ಬಗ್ಗ ಮಾಹಿತಿ ದೊರೆಯುತ್ತದ.