ಆರ್ಥಿಕ ಸಮಸ್ಯೆ : ಪ್ರಚೋದಕಗಳು ಮತ್ತು ಅದರಿಂದ ಸುಧಾರಿಸುವ ದಾರಿಗಳು

ಆರ್ಥಿಕ ಸಮಸ್ಯೆಗೆ ದಾರಿ ಮಾಡಿಕೊಡುವ ಪ್ರಚೋದಕಗಳ ಬಗ್ಗೆ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಬಗ್ಗೆ ಅರಿವು ಹೆಚ್ಚಿಸಿಕೊಳ್ಳಿ

ಈ ದ್ರಶ್ಯಾವಳಿಯಲ್ಲಿ ನಿಕ್ರಷ್ಟ ಆರ್ಥಿಕ ಅರಿವು ಮತ್ತು ನಿರ್ವಹಣೆಯ ಜೊತೆ ಆರ್ಥಿಕ ಸಮಸ್ಯೆ ಉಂಟು ಮಾಡುವ ವಿವಿಧ ಕಾರಣಗಳನ್ನು ಎತ್ತಿಹಿಡಿಯಲಾಗಿದೆ.ಈ ದ್ರಶ್ಯಾವಳಿಯು ಆರ್ಥಿಕ ಸಮಸ್ಯೆಯಿಂದ ಸುಧಾರಿಸುವುದು ಮತ್ತು ಅದನ್ನು ತಪ್ಪಿಸುವುದರ ಬಗ್ಗೆ ಅನ್ವೇಷಿಸುತ್ತದೆ.