ಬ್ಯಾಂಕಿಂಗ್ ಲಾಭಗಳು ಮತ್ತು ಸಾಲಗಳು

ಬ್ಯಾಂಕಿಂಗ್ ಸೇವೆಗಳ ಲಾಭ ಮತ್ತು ಸಾಲ ಯೋಜನೆಗಳ ಅಂಶಗಳ ಬಗ್ಗೆ ತಿಳಿಯಿರಿ

ಈ ದ್ರಶ್ಯಾವಳಿಯು ಭದ್ರತೆಗೆ ಮತ್ತು ಬರುವ ಬಡ್ಡಿಗಾಗಿ ಬ್ಯಾಂಕಿನಲ್ಲಿ ಹಣ ಉಳಿಸುವ ಬಗ್ಗೆ ಒಂದು ಸಾಕ್ಷೇಪ ಘಟನಾವಳಿಯನ್ನು ತೋರಿಸುತ್ತದೆ. ಈ ದ್ರಶ್ಯಾವಳಿಯು ಬ್ಯಾಂಕಿನ ಮೂಲಕ ಸರಕಾರ ನೀಡುವ ಸಾಲ ಯೋಜನೆಯಂತಹ ಸೇವೆಗಳ ಬಗ್ಗೆ ತಿಳಿಸುತ್ತದೆ.ಭಾರತದಲ್ಲಿ ಬೆಳೆಯುತ್ತಿರುವ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಸೇವೆಗಳ ಒಳನೋಟ ನೀಡುತ್ತದೆ.