ಮುಂಚಿತವಾಗಿ ನಿವೄತ್ತಿ ಮತ್ತು ಅನುಕ್ರಮ ಯೋಜನೆ ಮಾಡುವ ಲಾಭಗಳು

Develop an understanding about the benefits of starting early when planning for retirement and ನಿವೄತ್ತಿ ಮತ್ತು ಅನುಕ್ರಮ ಯೋಜನೆ ಮಾಡುವಾಗ ಮುಂಚಿತವಾಗಿಯೇ ಪ್ರಾರಂಭಿಸುವ ಲಾಭಗಳ ಬಗ್ಗೆ ಅರಿವು ಬೆಳೆಸಿರಿ.

ಈ ದೄಶ್ಯದಲ್ಲಿ ಒಂದು ಆರ್ಥಿಕ ಅಸ್ಥಿರತೆಯ ಭಯ ಮತ್ತೊಂದು ನಿವೄತ್ತಿ ನಂತರದ ಪರಾವಲಂಬನೆ, ಈ ಎರಡು ಪ್ರಕರಣಗಳಿರುವ ನಿಜ-ಜೀವನದ ಘಟನೆಯನ್ನು ಬಳಸಲಾಗಿದೆ. ಮುಂಚಿತವಾಗಿಯೇ ಮಾಡಬಹುದಾದ ನಿವೄತ್ತಿ ಯೋಜನೆಯಲ್ಲಿ ಆಗಬಹುದಾದ ಜಾಣ್ಮೆಯ ಹೂಡಿಕೆಗಳು ಹಾಗೂ ಭಾರತೀಯ ಪಿಂಚಣಿ ಯೋಜನೆ ಮತ್ತು ಇತರ ನಿವೄತ್ತಿ ಯೋಜನೆಗಳು ಮತ್ತು ಉತ್ಪನ್ನಗಳಲ್ಲಿ ಹೂಡಿಕೆ ನಿಮ್ಮನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿ ಮಾಡುತ್ತವೆ.