ನಿವೄತ್ತಿ ಯೋಜನೆ ಮತ್ತು ಅನುಕ್ರಮ ಯೋಜನೆಯ ಮೇಲ್ನೋಟ

ನಿವೄತ್ತಿ ಮತ್ತು ಅನುಕ್ರಮ ಯೋಜನೆಗಳ ಪ್ರಾಮುಖ್ಯತೆ ಬಗ್ಗೆ ತಿಳುವಳಿಕೆ ಗಳಿಸಿ.

ಈ ಜಾರುಫಲಕವು ನಿಮಗೆ ನಿವೄತ್ತಿ ಮತ್ತು ಅನುಕ್ರಮ ಯೋಜನೆಗೆ ಸಂಬಂಧಪಟ್ಟ ಆರ್ಥಿಕ ಉತ್ಪನ್ನಗಳ ಬಗ್ಗೆ ಹಾಗೂ ಪ್ರಮುಖ ಅಂಶಗಳ ಬಗ್ಗೆ ತಿಳಿಸುತ್ತ ಹೋಗುತ್ತದೆ.ನಿವತ್ತಿ ನಂತರದ ಆರ್ಥಿಕ ಸ್ವಾಅವಲಂಬನೆ ಬಗ್ಗೆ ನಿಮಗೆ ಅರಿವು ಮೂಡಿಸಲು ಸಾಧ್ಯವಾಗಿಸುತ್ತದೆ.