ಎಸ್ಐಪಿ ಗಣಕ

ಎಸ್ಐಪಿ,ನಿರೀಕ್ಷಿತ ಆದಾಯದ ದರ ಮತ್ತು ಹೂಡಿಕೆಯ ಅವಧಿಯನ್ನು ತುಂಬಿಸಿ. ನಿಮ್ಮ ಹೂಡಿಕೆಯಿಂದ ಭವಿಷ್ಯದಲ್ಲ ಬರುವ ಆದಯ ಮತ್ತ ಅದರ ವಿಂಗಡಣೆಯನ್ನು ನೋಡಲು ‘calculate’ ಕ್ಲಿಕ್ ಮಾಡಿ

SIP ಮೊತ್ತ

 
 

ರಿಟರ್ನ್ ನಿರೀಕ್ಷಿತ ದರ

%
 
 

ಇನ್ವೆಸ್ಟ್ಮೆಂಟ್ ಅವಧಿ

months
 
 

ಎಸ್ಐಪಿ ಎಂದರೇನು?

ಎಸ್ಐಪಿ ಎಂದರೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್. ಎಸ್ಐಪಿ ಯಲ್ಲಿ, ಹೂಡಿಕೆದಾರನು ಕೆಲವು ಸಮಯದವರೆಗೆ ಆಯ್ದ ಮ್ಯುಚುವಲ್ ಫಂಡಿನಲ್ಲಿ ಒಂದು ನಿಗದಿತ ಮೊತ್ತ ಹೂಡುತ್ತಾನೆ. ಹೂಡಿದ ಮೊತ್ತವು ನಿಗದಿತ ಮತ್ತು ಅವಧಿಯು ನಿಯಮಿತವಾದ್ದರಿಂದ, ಹೂಡಿಕೆದಾರನು ಮಾರುಕಟ್ಟೆ ಸಮಯ ಮತ್ತು ಅದರ ಏರಿಳಿತದಿಂದ ಭಾದಿತನಾಗುವುದಿಲ್ಲ. ದೀರ್ಘಾವಧಿಯಲ್ಲಿ, ಎಸ್ಐಪಿಯು ನಿಯಮಿತ ಹೂಡಿಕೆಗಳ ಅಭ್ಯಾಸವನ್ನು ಹುಟ್ಟಿಸುತ್ತದೆ ಮತ್ತು ಇದರಿಂದ ದೀರ್ಘಾವಧಿ ಉಳಿತಾಯ ಮತ್ತು ಆದಾಯ ಹೆಚ್ಚುತ್ತದೆ.