ಒಂದೇ ಮೊತ್ತದ ಗಣಕ

ಒಂದು ಮೊತ್ತ, ಆದಾಯದ ನಿರೀಕ್ಷಿತ ದರ ಮತ್ತು ಹೂಡಿಕೆಯ ಅವಧಿಯನ್ನು ತುಂಬಿಸಿ. ನಿಮ್ಮ ಭಾರೀ ಮೊತ್ತದ ಹೂಡಿಕೆಯ ಭವಿಷ್ಯದ ಮೌಲ್ಯ ಮತ್ತು ಅದರ ವಿಂಗಡಣೆಯನ್ನು ನೋಡಲು ‘calculate’ ಕ್ಲಿಕ್ ಮಾಡಿ

ಒಟ್ಟು ಮೊತ್ತ

 
 

ರಿಟರ್ನ್ ನಿರೀಕ್ಷಿತ ದರ

%
 
 

ಇನ್ವೆಸ್ಟ್ಮೆಂಟ್ ಅವಧಿ

years
 
 

ಒಂದೇ ಮೊತ್ತದ ಹೂಡಿಕೆ ಎಂದರೇನು?

ಹೆಸರೇ ಸೂಚಿಸಿದ ಹಾಗೆ, ಒಂದೇ ಮೊತ್ತದ ಹೂಡಿಕೆ ಎಂದರೆ ಒಂದು ಸಲದ ಪಾವತಿ, ಇದರಲ್ಲಿಹೂಡಿಕೆದಾರನು ಒಂದು ಭಾರೀ ಮೊತ್ತವನ್ನು ಮ್ಯುಚುವಲ್ ಫಂಡ್ ನಲ್ಲಿ ಹೂಡುತ್ತಾನೆ. ಇಂತಹ ಹೂಡಿಕೆಗಳನ್ನು ಹೆಚ್ಚಾಗಿ ಅನುಭವೀ ವ್ಯಕ್ತಿಗಳು ಮಾಡುತ್ತಾರೆ ಯಾಕೆಂದರೆ ಇದರಲ್ಲಿ ದೊಡ್ಡ ಮೊತ್ತ ಮತ್ತು ಹೆಚ್ಚಿನ ಅಪಾಯಗಳು ಒಳಗೊಂಡಿವೆ.