ಸಾಲ ಮೊತ್ತ
₹
ಬಡ್ಡಿ ದರ
%
ಸಾಲದ ಅವಧಿ
ವರ್ಷಗಳು
ಇಎಂಐ ಎಂದರೇನು?
ಇಎಂಐ ಎಂದರೆ ಇಕ್ವೇಟೆಡ್ ಮಂತ್ಲಿ ಇನ್ಸ್ಟಾಲ್ಮೆಂಟ್. ಇದು ಸಾಲಗಾರನು ಸಾಲದಾತ ಅಥವ ಸಾಲ ನೀಡುವ ಸಂಸ್ಥೆಗೆ ಪ್ರತಿ ತಿಂಗಳು ಪಾವತಿಸುವ ನಿಗದಿತ ಮೊತ್ತ. ಇಎಂಐಯನ್ನು ಪ್ರಧಾನ ಮೊತ್ತ ಹಾಗೂ ಅದರ ಬಡ್ಡಿಯನ್ನು ಕೂಡಿಸಿ ಮತ್ತ ಬಂದ ಮೊತ್ತವನ್ನ ಒಟ್ಟ ಅವಧಿಯಿಂದ ಅಂದರೆ ಸಾಲ ತೆಗೆದುಕೊಂಡ ಒಟ್ಟು ತಿಂಗಳ ಸಂಖ್ಯೆ. ಇದರಿಂದ ಭಾಗಿಸಿ ಎಣಿಸುತ್ತಾರೆ. ಪರಿಣಮಿಸಿದ ಇಎಂಐ ಪ್ರಧಾನ ಮೊತ್ತದ ಭಾಗ ಮತ್ತು ಬಡ್ಡಿ ಎರಡರನ್ನೂ ವಿಭಿನ್ನ ಅನುಪಾತದಲ್ಲಿ ಹೊಂದಿರುತ್ತದೆ. ಆರಂಭದಲ್ಲಿ, ಬಡ್ಡಿಯ ಅನುಪಾತವು ಇಎಂಐ ನ ಪ್ರಧಾನ ಮೊತ್ತದಿಂದ ಹೆಚ್ಚಿರುತ್ತದೆ.ಪ್ರತಿ ಹಿಂಬರುವ ಇಎಂಐ ನೊಂದಿಗೆ ಈ ಅನುಪಾತ ಬದಲಾಗುತ್ತದೆ ಹಾಗೂ ಅವಧಿಯ ಕೊನೆಯಲ್ಲಿ ಇಎಂಐ ನಲ್ಲಿ ಪ್ರಧಾನ ಮೊತ್ತದ ಅನುಪಾತ ಹಚ್ಚಿರುತ್ತದೆ.